# Quran Kannada — user reviews

> 6 indexed App Store user reviews of Quran Kannada by Mohammed Basheer, rated 4.80/5 from 5 ratings.

- Source: https://appshunter.io/ios/app/quran-kannada/id1460722437/reviews
- App overview in markdown: https://appshunter.io/ios/app/quran-kannada/id1460722437.md
- Rating breakdown: 5★ 4 · 4★ 1 · 3★ 0 · 2★ 0 · 1★ 0

## Most critical reviews (6 lowest-rated)

### 1/5 — Quran

*2020-10-07, version 2.2.1*

ಈ ಕನ್ನಡ ಬಾಷಾಂತರದ ಮೂಲ ಯಾವುದು. ಯಾವುದೇ ಉಲಮಾಗಳ ಬರಹ ಇದೀಯಾ.

### 1/5 — QUR’AN

*2020-06-04, version 2.10*

ಈ ಕುರ್ ಆನ್ ಭಾಷಾಂತರ ಗೊಳಿಸಿದ್ದು ನೂರು ಶತಮಾನ ಸರಿ ಇದೆಯೇ ?

### 4/5 — Mistakes

*2020-05-21*

Dear Developers, there are some mistakes on Quran Writing , pls make it correct, Ayath Al khafiroon (4)

### 5/5 — Please check is this translation is correct?

*2026-02-27, version 4.0.0*

ಅಧ್ಯಾಯ: 17 ಶ್ಲೋಕ: 96
        قُلْ كَفَىٰ بِٱللَّهِ شَهِيدًۢا بَيْنِى وَبَيْنَكُمْ ۚ إِنَّهُۥ كَانَ بِعِبَادِهِۦ خَبِيرًۢا بَصِيرًۭا
        ಹೇಳಿರಿ; ‘ಭೂಮಿಯ ಮೇಲೆ ಶಾಂತರಾಗಿ ನಡೆ ಯುವ ದೇವಚರರು ಇರುತ್ತಿದ್ದರೆ ನಾವು ಖಂಡಿ ತವಾಗಿಯೂ ಅವರ ಮೇಲೆ ಆಕಾಶದಿಂದ ಒಬ್ಬ ದೇವಚರನನ್ನೇ ದೂತನನ್ನಾಗಿ ಮಾಡಿ ಕಳುಹಿಸುತ್ತಿದ್ದೆವು’.
       
        ವಿವರಣೆ:
        30. ಮನುಷ್ಯರನ್ನು ದೂತರನ್ನಾಗಿ ನೇಮಕ ಮಾಡಿದ ಬಗ್ಗೆ ಪ್ರವಾದಿವರ್ಯ  ರ ಪೂರ್ವಕಾಲೀನವರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲಾ ಕಾಲದ ಮುಶ್ರಿಕ್‍ಗಳಂತೆ ಅವರೂ ಕೂಡ ಕೆಲವು ಕುರುಡು ನ್ಯಾಯಗಳನ್ನು ಮುಂದಿರಿಸಿದರು. ಒಂದು ನ್ಯಾಯ ಹೀಗಿತ್ತು; ಅಲ್ಲಾಹು ಮನುಷ್ಯರನ್ನು ದೂತರನ್ನಾಗಿ ನೇಮಕ ಮಾಡಿದ್ದು ಯಾಕೆ? ಆಕಾಶ ಲೋಕದಲ್ಲಿ ದೇವಚರರಿಲ್ಲವೇ? ಅವರನ್ನು ದೂತರನ್ನಾಗಿ ನೇಮಕ ಮಾಡುವುದರಲ್ಲಿ ಅಲ್ಲಾಹನಿಗೆ ಯಾವ ತೊಂದರೆಯಿದೆ? ಇದಕ್ಕೆ ಉತ್ತರವಾಗಿ ಅಲ್ಲಾಹು ಈ ರೀತಿ ಹೇಳುತ್ತಾನೆ. ಭೂಮಿಯಲ್ಲಿ ವಾಸಿಸುವವರು ಮನುಷ್ಯರಾಗಿದ್ದಾರೆ. ಅವರೊಂದಿಗೆ ಸಂಪರ್ಕ ಬೆಳೆಸಿ ಬೇಕಾದ ರೀತಿಯಲ್ಲಿ ಬೋಧನೆ ನೀಡಿ ಅವರನ್ನು ಸತ್ಯಮಾರ್ಗಕ್ಕೆ ಸೇರಿಸಲು ದೂತರು ಬರುತ್ತಾರೆ. ಧರ್ಮ ಪ್ರಚಾರ ಫಲಪ್ರದವಾಗಬೇಕಾದರೆ ದೂತರು ಮನುಷ್ಯರೇ ಆಗಿರಬೇಕು. ಆದ್ದರಿಂದ ಮನುಷ್ಯರ ಬಳಿ ಮನುಷ್ಯರಾದ ದೂತರನ್ನೇ ಕಳುಹಿಸಲಾಗುತ್ತದೆ. ಆಕಾಶಕ್ಕೆ ಹೋಗಲು ಸಾಧ್ಯವಾಗದ ಮಲಕ್‍ಗಳು ಭೂಮಿಯಲ್ಲಿ ಇರುತ್ತಿದ್ದರೆ ಅವರನ್ನೇ ದೂತರಾಗಿ ಕಳುಹಿಸಬಹುದಿತ್ತು. ಈ ನಿಜ ಸಂಗತಿಯನ್ನು ನೀವು ನಿಷೇಧಿಸುವುದಾದರೆ ಅಲ್ಲಾಹು ಸಾಕ್ಷಿಯಾಗಿದ್ದಾನೆಂದು ಸ್ಪಷ್ಟಪಡಿಸುತ್ತಾ ನಿಷೇಧಿಗಳ ಮೌಡ್ಯತೆಗಳಿಗೆ ಉತ್ತರವನ್ನು ಕೊನೆಗೊಳಿಸಲಾಗಿದೆ.

### 5/5 — Timing

*2026-02-25, version 4.0.0*

If you can add prayer times it will be much better -thanks

### 5/5 — very helpful to Kannadigas

*2019-05-30*

Masha Allah it’s very helpful to Kannadigas. Good job Islamicway team

---

*Data collected daily from the US App Store and indexed by [AppsHunter](https://appshunter.io/). User reviews are verbatim App Store reviews. Ratings, prices and chart positions refresh continuously; this snapshot is from 2026-08-21.*
