Please check is this translation is correct?
ಅಧ್ಯಾಯ: 17 ಶ್ಲೋಕ: 96
قُلْ كَفَىٰ بِٱللَّهِ شَهِيدًۢا بَيْنِى وَبَيْنَكُمْ ۚ إِنَّهُۥ كَانَ بِعِبَادِهِۦ خَبِيرًۢا بَصِيرًۭا
ಹೇಳಿರಿ; ‘ಭೂಮಿಯ ಮೇಲೆ ಶಾಂತರಾಗಿ ನಡೆ ಯುವ ದೇವಚರರು ಇರುತ್ತಿದ್ದರೆ ನಾವು ಖಂಡಿ ತವಾಗಿಯೂ ಅವರ ಮೇಲೆ ಆಕಾಶದಿಂದ ಒಬ್ಬ ದೇವಚರನನ್ನೇ ದೂತನನ್ನಾಗಿ ಮಾಡಿ ಕಳುಹಿಸುತ್ತಿದ್ದೆವು’.
ವಿವರಣೆ:
30. ಮನುಷ್ಯರನ್ನು ದೂತರನ್ನಾಗಿ ನೇಮಕ ಮಾಡಿದ ಬಗ್ಗೆ ಪ್ರವಾದಿವರ್ಯ ರ ಪೂರ್ವಕಾಲೀನವರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲಾ ಕಾಲದ ಮುಶ್ರಿಕ್‍ಗಳಂತೆ ಅವರೂ ಕೂಡ ಕೆಲವು ಕುರುಡು ನ್ಯಾಯಗಳನ್ನು ಮುಂದಿರಿಸಿದರು. ಒಂದು ನ್ಯಾಯ ಹೀಗಿತ್ತು; ಅಲ್ಲಾಹು ಮನುಷ್ಯರನ್ನು ದೂತರನ್ನಾಗಿ ನೇಮಕ ಮಾಡಿದ್ದು ಯಾಕೆ? ಆಕಾಶ ಲೋಕದಲ್ಲಿ ದೇವಚರರಿಲ್ಲವೇ? ಅವರನ್ನು ದೂತರನ್ನಾಗಿ ನೇಮಕ ಮಾಡುವುದರಲ್ಲಿ ಅಲ್ಲಾಹನಿಗೆ ಯಾವ ತೊಂದರೆಯಿದೆ? ಇದಕ್ಕೆ ಉತ್ತರವಾಗಿ ಅಲ್ಲಾಹು ಈ ರೀತಿ ಹೇಳುತ್ತಾನೆ. ಭೂಮಿಯಲ್ಲಿ ವಾಸಿಸುವವರು ಮನುಷ್ಯರಾಗಿದ್ದಾರೆ. ಅವರೊಂದಿಗೆ ಸಂಪರ್ಕ ಬೆಳೆಸಿ ಬೇಕಾದ ರೀತಿಯಲ್ಲಿ ಬೋಧನೆ ನೀಡಿ ಅವರನ್ನು ಸತ್ಯಮಾರ್ಗಕ್ಕೆ ಸೇರಿಸಲು ದೂತರು ಬರುತ್ತಾರೆ. ಧರ್ಮ ಪ್ರಚಾರ ಫಲಪ್ರದವಾಗಬೇಕಾದರೆ ದೂತರು ಮನುಷ್ಯರೇ ಆಗಿರಬೇಕು. ಆದ್ದರಿಂದ ಮನುಷ್ಯರ ಬಳಿ ಮನುಷ್ಯರಾದ ದೂತರನ್ನೇ ಕಳುಹಿಸಲಾಗುತ್ತದೆ. ಆಕಾಶಕ್ಕೆ ಹೋಗಲು ಸಾಧ್ಯವಾಗದ ಮಲಕ್‍ಗಳು ಭೂಮಿಯಲ್ಲಿ ಇರುತ್ತಿದ್ದರೆ ಅವರನ್ನೇ ದೂತರಾಗಿ ಕಳುಹಿಸಬಹುದಿತ್ತು. ಈ ನಿಜ ಸಂಗತಿಯನ್ನು ನೀವು ನಿಷೇಧಿಸುವುದಾದರೆ ಅಲ್ಲಾಹು ಸಾಕ್ಷಿಯಾಗಿದ್ದಾನೆಂದು ಸ್ಪಷ್ಟಪಡಿಸುತ್ತಾ ನಿಷೇಧಿಗಳ ಮೌಡ್ಯತೆಗಳಿಗೆ ಉತ್ತರವನ್ನು ಕೊನೆಗೊಳಿಸಲಾಗಿದೆ.

Show more
Timing
If you can add prayer times it will be much better -thanks
Very good text
Forever good book Quran
Application not open
Please fix the issue many time I tried. Application not open I updated ios also
Back to iOS
Happy to see the app on iOS, hope you’ll manage it to stay on iOS platform,
May almighty Allah accept your efforts and reward your here and hereafter,
جزآكم الله خيرا

Quran
ಈ ಕನ್ನಡ ಬಾಷಾಂತರದ ಮೂಲ ಯಾವುದು. ಯಾವುದೇ ಉಲಮಾಗಳ ಬರಹ ಇದೀಯಾ.
ಕುರಾಫಾತ್ ಸೇರಿಸಲಾಗಿದೆ
Extra fittig jaasthi idhe. ಕುರಾಫಾತ್ ಸೇರಿಸಲಾಗಿದೆ
Awesome
Mashaallah great job
QUR’AN
ಈ ಕುರ್ ಆನ್ ಭಾಷಾಂತರ ಗೊಳಿಸಿದ್ದು ನೂರು ಶತಮಾನ ಸರಿ ಇದೆಯೇ ?
Mistakes
Dear Developers, there are some mistakes on Quran Writing , pls make it correct, Ayath Al khafiroon (4)
Surah 81
Surah 81 at- takwir : 26 meaning got wrong may b
Jazakallah khairan
Thanks for this app. May Allah accept it as a good deed and may grant you thawfeek to do more such works.
Cant play frm middle
We cant play frm middle.
Assalam alaikum
I need old version plzz because that was so comfortable
Mashallah
Mashallah very nice
Want to some changes and added
U can contact my on whtasapp number: +919739887788 now a days am in madinah for study purpose

Jazakallahu khairan for your efforts.
Jazakallahu khairan for your efforts. May Allah give success in all your works. May Allah give many such ideas to serve his deen. Expecting a lot of such works from you.
very helpful to Kannadigas
Masha Allah it’s very helpful to Kannadigas. Good job Islamicway team
First Islamic Kannada App In Apple Store✌🏼
Happy to See this First Islamic Kannada App In Apple Store. Allah will reward, who are Behind this very Successful Achievement 😍